ವಿರಾಜಮಾನವಾಗಿ ನಲಿದು ಹಾಡಿ ಕುಣಿದಾಡಿ ನನ್ನ ನಾನು ಮರೆತಾಗ ನನಗಾಗುವ ಆನಂದ ಅಸ್ಟ್ ಇಸ್ತ್ಟು ಅಲ್ಲ ಯಾಕೆಂದರೆ ಒಮ್ಮೆ ನಾನು ಒಂದು ಆಟ ಗೆದ್ದಾಗ ಆ ಕ್ಷಣ ನಮಗೆ ಅದ ಆನಂದ ಪ್ರಾಯಶ ಅದನ್ನು ಗೆದ್ದ ವ್ಯಕ್ತಿಗೆ ಮಾತ್ರ ತಿಳಿಯುವುದು. ಎಲ್ಲೋ ಸಮುದ್ರ ದಲ್ಲಿ ಕಾಣದಂತೆ ಗಗನ ಸೇರಿ ಯಾರಿಗೂ ಕಾಣದಂತೆ ಘನ ರೂಪ ತಾಳಿ ಎಲ್ಲೋ ಅಡಗಿ ತಾಪಮಾನ ಏರಿಳಿತದಿಂದ ಕಂಡರೂ ಕಾಣದಂತೆ ಒಮ್ಮೆಲೇ ಭೂಮಿಯನ್ನು ಚುಂಬಿಸುವಂತೆ ಬರುವ ಆ ಸಮಯ ಅತ್ಯದ್ಬುತ. ಆ ಮಳೆಯಲ್ಲಿ ನಲಿದು ಕುಣಿಯುವ ಮನಸ್ಸುಸದಾ ಶಾಂತಿ ರೀತಿ ಇರ ಬಯಸುವುದು.